Frequently Asked Questions

Snapchat ಎಂದರೇನು?

Snapchat ಎನ್ನುವುದು ಬಹುತೇಕ ಜನರು ತಮ್ಮ ನೈಜ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಚ್ಯಾಟಿಂಗ್‌, Snapping (ಚಿತ್ರಗಳ ಮೂಲಕ ಮಾತನಾಡುವುದು), ಅಥವಾ ಧ್ವನಿ ಮತ್ತು ವೀಡಿಯೋ ಕರೆಗಳ ಮೂಲಕ ಸಂಪರ್ಕ ಕಲ್ಪಿಸಲು ಬಳಸುವ ಒಂದು ಸಂವಹನದ ಸೇವೆಯಾಗಿದೆ.

Snapchat ಯಾವುದೇ ವಯಸ್ಸಿನ ಮಿತಿ ಅಥವಾ ಕನಿಷ್ಠ ವಯಸ್ಸಿನ ಮಿತಿಯನ್ನು ಹೊಂದಿದೆಯೇ?

Snapchat ಖಾತೆಯನ್ನು ರಚಿಸಲು ಹದಿಹರೆಯದವರು ಕನಿಷ್ಟ 13 ವರ್ಷ ವಯಸ್ಸಿನವರಾಗಿರಬೇಕು. ಯಾವುದೇ ಖಾತೆಯು 13 ಕ್ಕಿಂತಲೂ ಕಡಿಮೆ ವಯಸ್ಸಿನ ವ್ಯಕ್ತಿಯದ್ದಾಗಿರುವುದೆಂದು ನಾವು ಕಂಡುಹಿಡಿದರೆ, ನಾವು ಆ ಖಾತೆಯನ್ನು ನಮ್ಮ ವೇದಿಕೆಯಿಂದ ಕೊನೆಗೊಳಿಸುತ್ತೇವೆ ಹಾಗೂ ಅವರ ದತ್ತಾಂಶವನ್ನು ಅಳಿಸುತ್ತೇವೆ. ನಿಮ್ಮ ಕುಟುಂಬಕ್ಕಾಗಿ ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡಲು ನೀವು ಈ ಪುಟದಿಂದ Snapchat ನ ಕುರಿತು ಇನ್ನಷ್ಟು ತಿಳಿದುಕೊಳ್ಳುವಿರಿ ಎಂದು ನಾವು ಆಶಿಸುತ್ತೇವೆ. ಹೆಚ್ಚಿನ ಮಾಹಿತಿ ಮತ್ತು ನೆರವಿಗಾಗಿ ನೀವು ಕಾಮನ್ ಸೆನ್ಸ್ ಮೀಡಿಯಾದ Snapchat ಗಾಗಿ ಪರಮ ಮಾರ್ಗದರ್ಶಿಗೆ ಭೇಟಿ ನೀಡಬಹುದಾಗಿದೆ.


ಹದಿಹರೆಯದವರು ನಿಖರವಾದ ಜನ್ಮದಿನವನ್ನು ಒದಗಿಸಿ ಸೈನ್‌ ಅಪ್‌ ಆಗುವುದು ನಿರ್ಣಾಯಕ, ಏಕೆಂದರೆ ಹಾಗೆ ಮಾಡುವ ಮೂಲಕ ಅವರು ಹದಿಹರೆಯದವರಿಗಾಗಿ Snapchat ನ ಸುರಕ್ಷತಾ ರಕ್ಷಣಾಕ್ರಮಗಳಿಂದ ಪ್ರಯೋಜನ ಪಡೆಯಬಹುದಾಗಿದೆ. ಹದಿಹರೆಯದವರು Snapchat ನಲ್ಲಿನ ಈ ಸುರಕ್ಷತಾ ಕ್ರಮಗಳನ್ನು ತಪ್ಪಿಸಿಕೊಳ್ಳದಂತೆ ತಡೆಯುವುದಕ್ಕಾಗಿ, ಈಗಾಗಲೇ Snapchat ಖಾತೆಗಳನ್ನು ಹೊಂದಿರುವ 13-17 ವರ್ಷ ವಯಸ್ಸಿನವರು ತಮ್ಮ ಜನ್ಮ ವರ್ಷವನ್ನು 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿಗೆ ಬದಲಾಯಿಸಲು ನಾವು ಅನುಮತಿಸುವುದಿಲ್ಲ.

Snapchat ಹದಿಹರೆಯದವರನ್ನು ಹೇಗೆ ರಕ್ಷಿಸುತ್ತದೆ?

ನಾವು ಹದಿಹರೆಯದವರಿಗಾಗಿ Snapchat ನಲ್ಲಿ ನಿಕಟ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸುವುದರ ಮೇಲೆ ಗಮನವಿರಿಸಲು ಸಹಾಯಮಾಡುವುದಕ್ಕಾಗಿ ಹೆಚ್ಚುವರಿ ರಕ್ಷಣೆಗಳನ್ನು ಒದಗಿಸುತ್ತೇವೆ, ಹಾಗೂ ಆ ಮೂಲಕ ಅಪರಿಚಿತರಿಂದ ಅನಗತ್ಯ ಸಂಪರ್ಕವನ್ನು ತಡೆಗಟ್ಟುತ್ತೇವೆ ಹಾಗೂ ವಯಸ್ಸಿಗೆ ಸೂಕ್ತವಾದ ವಿಷಯದ ಅನುಭವವನ್ನು ಒದಗಿಸುತ್ತೇವೆ.

Snapchat ನಲ್ಲಿ ಸುರಕ್ಷತೆಯ ಕುರಿತಾದ ಯಾವುದೇ ಕಳವಳವನ್ನು ನಾನು ಹೇಗೆ ವರದಿ ಮಾಡುಬೇಕು?

ಸುರಕ್ಷತೆಯ ಕುರಿತಾದ ಯಾವುದೇ ಕಳವಳವನ್ನು ನಮಗೆ ವರದಿ ಮಾಡುವುದಕ್ಕಾಗಿ ನಾವು ಹದಿಹರೆಯದವರು ಮತ್ತು ಪೋಷಕರಿಬ್ಬರಿಗೂ ಸಹ ಸುಲಭ ಮಾರ್ಗಗಳನ್ನು - ನೇರವಾಗಿ ಆ್ಯಪ್‌ನಲ್ಲಿ ಅಥವಾ Snapchat ಖಾತೆಯನ್ನು ಹೊಂದಿಲ್ಲದವರಿಗಾಗಿ ಆನ್‌ಲೈನ್‌ನಲ್ಲಿ - ಒದಗಿಸುತ್ತೇವೆ.

Snapchat ಗೌಪ್ಯತಾ ಸೆಟ್ಟಿಂಗ್‌ಗಳನ್ನು ಹೊಂದಿದೆಯೇ?

ಹೌದು, ಹಾಗೂ ಪೂರ್ವನಿಯೋಜಿತವಾಗಿ, ನಾವು ಹದಿಹರೆಯದವರಿಗಾಗಿ ಪ್ರಮುಖ ಸುರಕ್ಷತಾ ಮತ್ತು ಗೌಪ್ಯತಾ ಸೆಟ್ಟಿಂಗ್‌ಗಳನ್ನು ಕಟ್ಟುನಿಟ್ಟಾದ ಮಾನದಂಡಗಳಿಗೆ ಹೊಂದಿಸುತ್ತೇವೆ. 

ಎಲ್ಲಾ ಬಳಕೆದಾರರಿಗಾಗಿ ಸಂಪರ್ಕಗಳ ಸೆಟ್ಟಿಂಗ್‌ಗಳನ್ನು ಸ್ನೇಹಿತರು ಮತ್ತು ದೂರವಾಣಿಯ ಸಂಪರ್ಕಗಳಿಗೆ ಮಾತ್ರ ಹೊಂದಿಸಲಾಗುತ್ತದೆ, ಹಾಗೂ ಅವುಗಳನ್ನು ವಿಸ್ತರಿಸಲಾಗುವುದಿಲ್ಲ.

ಸ್ಥಳಗಳ-ಹಂಚಿಕೊಳ್ಳುವಿಕೆಯನ್ನು ಪೂರ್ವನಿಯೋಜಿತವಾಗಿ ಸ್ಥಗಿತಗೊಳಿಸಲಾಗಿರುತ್ತದೆ. ಒಂದು ವೇಳೆ Snapchatter ಗಳು ಸ್ಥಳ ಹಂಚಿಕೊಳ್ಳುವಿಕೆ ವೈಶಿಷ್ಟ್ಯವನ್ನು ನಮ್ಮ Snapchat ಮ್ಯಾಪ್‌ನಲ್ಲಿ ಬಳಸಲು ನಿರ್ಧರಿಸಿದರೆ, ಅವರು ಈಗಾಗಲೇ ಸ್ನೇಹಿತರಾಗಿರುವ ಜನರೊಂದಿಗೆ ಮಾತ್ರ ತಮ್ಮ ಸ್ಥಳವನ್ನು ಹಂಚಿಕೊಳ್ಳಬಹುದು. ಅಂಗೀಕೃತ ಸ್ನೇಹಿತರಲ್ಲದವರೊಂದಿಗೆ ತಮ್ಮ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕಾಗಿ ಯಾವುದೇ ಆಯ್ಕೆ ಲಭ್ಯವಿಲ್ಲ.

ಕೌಟುಂಬಿಕ ಕೇಂದ್ರ ಎಂದರೇನು, ಹಾಗೂ ನಾನು ಅದನ್ನು ಹೇಗೆ ಪ್ರವೇಶಿಸಬಹುದು?

ಕೌಟುಂಬಿಕ ಕೇಂದ್ರವು ನಮ್ಮ ಆ್ಯಪ್‌ನಲ್ಲಿ ಲಭ್ಯವಿರುವ ಸಂಪನ್ಮೂಲವಾಗಿದೆ, ಹಾಗೂ ಇದು ಪೋಷಕರಿಗೆ ತಮ್ಮ ಹದಿಹರೆಯದ ಮಕ್ಕಳು ಯಾರೊಂದಿಗೆ ಸ್ನೇಹ ಬೆಳೆಸಿದ್ದಾರೆ ಎಂದು ಹಾಗೂ ಅವರು ಯಾರೊಂದಿಗೆ ಸಂದೇಶಗಳನ್ನು ವಿನಿಮಯಮಾಡಿಕೊಂಡಿದ್ದಾರೆ ಎಂದು ನೋಡಲು, ತಮ್ಮ ಹದಿಹರೆಯದವರ ಸ್ಥಳದ ಮಾಹಿತಿಗಾಗಿ ಕೋರಲು, ತಮ್ಮ ಹದಿಹರೆಯದ ಮಕ್ಕಳು Snapchat ನಲ್ಲಿ ಹೊಂದಿಸಿರುವ ಗೌಪ್ಯತಾ ಮತ್ತು ಸುರಕ್ಷತಾ ಸೆಟ್ಟಿಂಗ್‌ಗಳನ್ನು ವೀಕ್ಷಿಸಲು, ಹಾಗೂ ಇನ್ನೂ ಹೆಚ್ಚಿನ ಸಾಮರ್ಥ್ಯಗಳನ್ನು ಒದಗಿಸುತ್ತದೆ.

Can strangers track my teen’s location on Snapchat?

No. On Snapchat, location sharing is always off by default. Snapchatters can only share their location with accepted friends, and Snapchatter have complete control to choose which specific friends they’d like to share their location with on Snap Map.

For Snapchatters who do share their location with all of their Snapchat friends, we recently added in-app reminders to review their selections. Snapchatters will see a pop up when they add a new friend who may be outside their real world network, prompting them to be extra thoughtful about their settings.

Messages and photos delete automatically on Snapchat. Does Snapchat ever retain data?

Content on Snapchat deletes by default to reflect the nature of real-life conversations between friends. However, if we find illegal content proactively or identify it through a report, we retain that content for an extended period in case law enforcement wants to follow up. We can also preserve available account information and content upon valid request from law enforcement.

How does Snapchat respond to bullying on the platform?

If a Snapchatter experiences bullying or harassment, we encourage them to use our in-app tools to block the user or confidentially report the account to our Trust and Safety teams, so they can take quick action. We also give Snapchatters the option to report bullying they see happening to another user.

What is Find Friends, and is it safe for my teen?

Find Friends (formerly called Quick Add) is a feature designed to help Snapchatters connect with people they are likely to know in real life. In order for a Snapchatter to show up in another Snapchatter’s Find Friends suggestions, one user typically must have the other’s phone number or email address in their respective phone contacts, or both users must have mutual contacts on Snapchat.  


In 2023, we launched additional protections for 13- to 17-year olds. We now require a greater number of friends in common based on the number of friends a Snapchatter has – with the goal of further reducing the ability for teens to connect with people they may not already be friends with.

Developed with guidance from